tag:blogger.com,1999:blog-1503020625295639100.post6644832004354960469..comments2024-02-19T10:13:58.837+05:30Comments on Guru's World - ಗುರು ಪ್ರಪಂಚ...: ಬ್ರೆಡ್ ಆರ್ಟ್ .......ನೋಡಿದಿರಾ?Guruprasadhttp://www.blogger.com/profile/17073377203823344145noreply@blogger.comBlogger32125tag:blogger.com,1999:blog-1503020625295639100.post-32362529097459943802009-10-14T23:58:53.868+05:302009-10-14T23:58:53.868+05:30ತುಂಬಾ ಚೆನ್ನಾಗಿದೆ!! ಹೊಸದನ್ನು ಹುಡುಕಿ ನಮಗೆಲ್ಲಾ ತೋರಿಸು...ತುಂಬಾ ಚೆನ್ನಾಗಿದೆ!! ಹೊಸದನ್ನು ಹುಡುಕಿ ನಮಗೆಲ್ಲಾ ತೋರಿಸುವ ನಿಮ್ಮ ಶ್ರಮಕ್ಕೆ ಧನ್ಯವಾದಗಳು ಗುರು ಅವರೆ:)
ನನ್ನ ಮಗಳಿಗೆ ಊಟ ಮಾಡಿಸುವ ನೆಪದಲ್ಲಿ ನಾನೂ ಕೆಲವೊಂದು ಬ್ರೆಡ್, ದೋಸೆ, ಪ್ಯಾನ್ ಕೇಕ್ ಇತ್ಯಾದಿಗಳಲ್ಲಿ ಆರ್ಟ್(?) ಮೂಡಿಸಿದ್ದೀನಿ.. ಮುಂದೊಮ್ಮೆ ಅವಳ ಬ್ಲಾಗ್ ನಲ್ಲಿ ಹಾಕುವೆ!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-1503020625295639100.post-8145223605352709042009-10-08T21:17:13.824+05:302009-10-08T21:17:13.824+05:30ಪ್ರತಿಕ್ರಿಯೆಗೆ ಧನ್ಯವಾದಗಳು ತೇಜಸ್ವಿನಿಪ್ರತಿಕ್ರಿಯೆಗೆ ಧನ್ಯವಾದಗಳು ತೇಜಸ್ವಿನಿGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-18748429671003943802009-10-08T21:15:57.298+05:302009-10-08T21:15:57.298+05:30ಪ್ರತಿಕ್ರಿಯೆಗೆ ಧನ್ಯವಾದಗಳು ಶಿವ ಪ್ರಕಾಶ್ಪ್ರತಿಕ್ರಿಯೆಗೆ ಧನ್ಯವಾದಗಳು ಶಿವ ಪ್ರಕಾಶ್Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-77402050004096695312009-10-08T13:44:27.930+05:302009-10-08T13:44:27.930+05:30Very Interesting...!! ತುಂಬಾ ಚೆನ್ನಾಗಿದೆ. ಈವರೆಗೆ ನಾನ...Very Interesting...!! ತುಂಬಾ ಚೆನ್ನಾಗಿದೆ. ಈವರೆಗೆ ನಾನು ನೋಡಿರಲಿಲ್ಲ ಬ್ರೆಡ್ ಆರ್ಟ್. ವಿನೂತನ ಪ್ರಯತ್ನ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1503020625295639100.post-3603264530994202572009-10-07T18:37:57.057+05:302009-10-07T18:37:57.057+05:30olle creativity ri...olle creativity ri...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1503020625295639100.post-1973969752246417452009-10-05T17:15:25.975+05:302009-10-05T17:15:25.975+05:30ಹಾ ಹಾ ತುಂಬ ಧನ್ಯವಾದಗಳು ಶ್ಯಾಮಲಾ ರವರೆ ..ಹಾ ಹಾ ತುಂಬ ಧನ್ಯವಾದಗಳು ಶ್ಯಾಮಲಾ ರವರೆ ..Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-61430549526631002512009-10-05T17:14:28.407+05:302009-10-05T17:14:28.407+05:30Thanks ರಾಜೀವ ...Thanks ರಾಜೀವ ...Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-62733207231375839062009-10-05T17:13:54.557+05:302009-10-05T17:13:54.557+05:30ಶಿವೂ,
ನಿದಾನಕ್ಕದರು ಬ್ರೆಡ್ ತಿನ್ನುವುದಕ್ಕೆ ಬಂದರಲ್ಲ ಅಸ್...ಶಿವೂ,
ನಿದಾನಕ್ಕದರು ಬ್ರೆಡ್ ತಿನ್ನುವುದಕ್ಕೆ ಬಂದರಲ್ಲ ಅಸ್ಟೇ ಸಾಕು, :-)
ಇನ್ನು ನನ್ನ ಕುತೂಹಲಕ್ಕೆ ಏನು ಹೇಳಬೇಕಾಗಿಲ್ಲ.. ನನ್ನ ಜೊತೆ ನಿಮಗೂ ಒಂದಸ್ಟು ವಿಷಯಗಳ ಪರಿಚಯವಾಗುತ್ತೆ ಅಲ್ವ...ಅಸ್ಟೇGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-66857157887190050782009-10-05T17:11:31.113+05:302009-10-05T17:11:31.113+05:30ಗೊತಾಯ್ತು ಜಲನಯನ ,, ನೀವು ಯಾರನ್ನು ರೆಗಿಸ್ತ ಇದ್ದೀರಾ ಅಂತ...ಗೊತಾಯ್ತು ಜಲನಯನ ,, ನೀವು ಯಾರನ್ನು ರೆಗಿಸ್ತ ಇದ್ದೀರಾ ಅಂತ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-32945513251371325912009-10-05T17:10:06.292+05:302009-10-05T17:10:06.292+05:30ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪರಾಂಜಪೆ ರವರೆನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪರಾಂಜಪೆ ರವರೆGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-6236603937134908452009-10-05T14:40:03.468+05:302009-10-05T14:40:03.468+05:30ತುಂಬಾ ಚೆನ್ನಾಗಿದೆ.... ಹೊಸದನ್ನು ಹುಡುಕಿ ನಮಗೆ ತೋರಿಸುವ ...ತುಂಬಾ ಚೆನ್ನಾಗಿದೆ.... ಹೊಸದನ್ನು ಹುಡುಕಿ ನಮಗೆ ತೋರಿಸುವ ನಿಮ್ಮ ಶ್ರಮಕ್ಕೆ ಧನ್ಯವಾದಗಳು. ನಾನು ನಿಮ್ಮ ಬ್ಲಾಗ್ ನ ಕೊಂಡಿ ನನಗೆ ತಿಳಿದವರಿಗೆಲ್ಲಾ ಕಳಿಸಿದೆ.. ನನಗಷ್ಟು ಸಂತೋಷವಾಯಿತು. ಮಾಡುವ ಮನಸ್ಸಿದ್ದರೆ, ಏನು ಬೇಕಾದರೂ ಮಾಡಬಹುದು ಅಲ್ಲ್ವಾ?

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1503020625295639100.post-91557481261144807932009-10-05T11:27:19.226+05:302009-10-05T11:27:19.226+05:30ಒಳ್ಳೆ ವಿಚಿತ್ರವಾದ ಕಲೆ. ಬಿಟ್ಟರೆ ಅನ್ನ ಸಾರಿನಲ್ಲೂ ಚಿತ್ರ...ಒಳ್ಳೆ ವಿಚಿತ್ರವಾದ ಕಲೆ. ಬಿಟ್ಟರೆ ಅನ್ನ ಸಾರಿನಲ್ಲೂ ಚಿತ್ರ ಬಿಡಿಸ್ಬಿಡ್ತಾರೆ ಇವರು ;-)
ನಿಮ್ಮ ಹುಡುಕಾಟ ಹೀಗೇ ಮುಂದುವರೆಯಲಿ.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-1503020625295639100.post-27569404308142072012009-10-04T15:55:33.316+05:302009-10-04T15:55:33.316+05:30ಗುರು,
ತಿಂಗಳ ಮೊದಲ ವಾರ ನನಗೆ ಬಿಡುವು ಸಿಗೊಲ್ಲವಾದ್ದರಿಂದ...ಗುರು,

ತಿಂಗಳ ಮೊದಲ ವಾರ ನನಗೆ ಬಿಡುವು ಸಿಗೊಲ್ಲವಾದ್ದರಿಂದ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ. ಹಾಗೆ ಬ್ರೆಡ್ಡು ತಿನ್ನುವ ವಿಚಾರವಾದ್ದರಿಂದ ನಿದಾನವಾಗಿ ತಿಂದರಾಯಿತು[ಬ್ರೆಡ್ಡು ಕಾಯಿಲೆ ಬಂದವರು ತಿನ್ನುವುದು ಅನ್ನೋದು ನಮ್ಮ ಕಡೆ ಮಾತು]ತಡಮಾಡಿದೆ[ತಮಾಷೆಗೆ].

ನೀವೇಳಿದಂತೆ ಈ ಜನ ಏನನ್ನು ಬಿಡುವುದಿಲ್ಲ ಕಣ್ರೀ...ಅವರ ಕಲೆಗೆ ಕ್ರೀಯೇಟಿವಿಟಿಗೆ ಏನು ಹೇಳಲಿ,
ಮತ್ತೆ ಅದೆಲ್ಲಾ ಇರಲಿ, ಇಂಥವರನ್ನು ಹುಡುಕಾಡುವ ನಿಮ್ಮ ಕುತೂಹಲಕ್ಕೆ ಏನೇಳಲಿ....
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1503020625295639100.post-51309678619382757792009-10-04T01:24:21.959+05:302009-10-04T01:24:21.959+05:30ಗುರು..ತಿನ್ನಬೇಕು ಎನ್ನುವವರಿಗೆ,,ಏನಿಲ್ಲದಿದ್ದರೂ ತಲೆ ತಿನ...ಗುರು..ತಿನ್ನಬೇಕು ಎನ್ನುವವರಿಗೆ,,ಏನಿಲ್ಲದಿದ್ದರೂ ತಲೆ ತಿನ್ನುವುದಂತೂ ಬಂದೇ ಬರುತ್ತೆ...ಹಹಹ..ನಾನು ಯಾರನ್ನು ರೇಗಿಸ್ತಿರೋದು..ನಿಮಗೂ ಗೊತ್ತು...ಹಹಹಹ..
ಆದ್ರೆ ನಿಮ್ಮ ಆನ್ವೇಷಣಾ ಸಾಮರ್ಥ್ಯ ಮತ್ತು ಪೇಶನ್ಸ್ ಗೆ ಬಹುಪರಾಕ್..ಹತ್ತು ಹಲವು..ತರ್ತೀರಿ ನಮ್ಮೆಲ್ಲರಿಗೆ ಮಾಹಿತಿ ಜೊತೆ ಫೋಟೋ ಸಹಾ ಒದಗಿಸ್ತೀರಿ..ಬ್ಲಾಗ್-ಬಲಗದ ವಿಭಿನ್ನರು ನೀವು...ಅಭಿನಂದನೆಗಳು..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1503020625295639100.post-45286552239124310472009-10-03T19:18:56.841+05:302009-10-03T19:18:56.841+05:30ನಿಮ್ಮ ಬ್ಲಾಗೆಂದರೆ ಅದು ಅಪರೂಪದ ಸೃಜನಶೀಲ ಕಲೆಗಾರಿಕೆಯ ಪ್ರ...ನಿಮ್ಮ ಬ್ಲಾಗೆಂದರೆ ಅದು ಅಪರೂಪದ ಸೃಜನಶೀಲ ಕಲೆಗಾರಿಕೆಯ ಪ್ರದರ್ಶನ ತಾಣ. ನೀವು ತೋರಿಸುವ ಪ್ರತಿಯೊಂದು ವಿಷಯವು ಹೊಸತು ಮತ್ತು ವಿನೂತನವಾದದ್ದು. ತು೦ಬ ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1503020625295639100.post-18378161934306496562009-10-03T11:43:15.933+05:302009-10-03T11:43:15.933+05:30ಸತ್ಯನಾರಾಯಣ ಸರ್,, ನೀವುಗಳು ಯಾವಾಗಲು ಹೀಗೆ ಬಂದು ಪ್ರೋಸ್ಥ...ಸತ್ಯನಾರಾಯಣ ಸರ್,, ನೀವುಗಳು ಯಾವಾಗಲು ಹೀಗೆ ಬಂದು ಪ್ರೋಸ್ಥಹ ನೀಡ್ತಾ ಇರಿ...
ನನಗು ಹೆಚ್ಚಿಗೆ ಹುಡುಕಿ ನಿಮ್ಮಗಳ ಮುಂದೆ ಶೇರ್ ಮಾಡ್ಕೊಳಕ್ಕೆ ಸ್ಫೂರ್ತಿ ಬರುತ್ತೆ... ಒಂದು ಒಳ್ಳೆ ಕೆಲಸ, ಕಲೆ.. ಒಂದೇ ಕಡೆ ಸ್ಥಿರವಾಗಿ ಇರಬಾರದು ಅಲ್ವ... ಅದನ್ನ ನೋಡಿ ಕೆಲವರು ಸ್ಫೂರ್ತಿ ಪಡೆದು, ಇನ್ನು ಏನಾದರೂ ಹೊಸ ಕಲೆ ಬೆಳಕಿಗೆ ಬರೋದಕ್ಕೆ ಅನುಕೂಲ ಆಗುತ್ತೆ...ಒಟ್ಟಿನಲ್ಲಿ ನಮ್ಮ ಮನಸು ಯಾವಾಗಲು ಕ್ರಿಯಶೀಲವಗಿರಬೇಕು,, ಏನನ್ನಾದರೂ ಹೊಸ ವಿಚಾರಗಳನ್ನು ತಿಳಿದುಕೊಳ್ತಾ ಇರಬೇಕು....ಮತ್ತೆ ಅದೇ ರೀತಿ ಯೋಚಿಸಬೇಕು...ಅವಾಗಲೇ innovative ಐಡಿಯಾ, ಕ್ರಿಯೇಟಿವ್ ideas ಬರುತ್ತೆ.Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-46673245106783926342009-10-03T11:37:03.412+05:302009-10-03T11:37:03.412+05:30ಧನ್ಯವಾದಗಳು ರೂಪ....ಧನ್ಯವಾದಗಳು ರೂಪ....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-83146695769728779502009-10-03T11:36:37.312+05:302009-10-03T11:36:37.312+05:30ತಿಂಡಿ ಪೋತಿ ರಂಜಿತ... (:-))!! ಥ್ಯಾಂಕ್ಸ್ ನಿಮ್ಮ ಪ್ರತಿಕ...ತಿಂಡಿ ಪೋತಿ ರಂಜಿತ... (:-))!! ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ....actually ತಿನ್ನಬೇಕಾದರೆ ಬೇರೆ ಏನು ಯೋಚನೆ ಮಾಡಬರದಂತೆ...:-)Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-38511247189749439592009-10-03T11:34:39.195+05:302009-10-03T11:34:39.195+05:30ದಿಲೀಪ್, ಹೌದು, ಇದರ ಬಗ್ಗೆ ಜಾಸ್ತಿ ಮಾಹಿತಿ ನನಗು ತಿಳಿದುಕ...ದಿಲೀಪ್, ಹೌದು, ಇದರ ಬಗ್ಗೆ ಜಾಸ್ತಿ ಮಾಹಿತಿ ನನಗು ತಿಳಿದುಕೊಳ್ಳ ಬೇಕು ಅಂತ ಆಸೆ ಇತ್ತು,, ಆದರೆ ಸದ್ಯಕ್ಕೆ ಸಿಗಲಿಲ್ಲ....ಮುಂದೆ ಹುಡುಕಿ ನಿಮ್ಮ ಜೊತೆ share ಮಾಡ್ಕೋತೇನೆ...
ನಿಮ್ಮ ಕುತೂಹಲ ಬರಿತ ಪ್ರತಿಕ್ರಿಯೆಗೆ ಧನ್ಯವಾದಗಳುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-5736154902924672652009-10-03T11:31:24.970+05:302009-10-03T11:31:24.970+05:30ಹಾ ಹಾ, ಧನ್ಯವಾದಗಳು ಸವಿಗನಸು.......ಹಾ ಹಾ, ಧನ್ಯವಾದಗಳು ಸವಿಗನಸು.......Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-52317694149532593022009-10-03T11:30:46.913+05:302009-10-03T11:30:46.913+05:30ಮನಸು,,,
ಹೀಗೆ,, ಎಲ್ಲಾದರು ಹುಡುಕ್ತಾ ಇರ್ತೇನೆ,,,ಹೀಗೆ ಹು...ಮನಸು,,,
ಹೀಗೆ,, ಎಲ್ಲಾದರು ಹುಡುಕ್ತಾ ಇರ್ತೇನೆ,,,ಹೀಗೆ ಹುಡುಕಾಡಿ ನಿಮ್ಮ ಜೊತೆ ಹಂಚಿಕೊಲ್ಲೊದರಲ್ಲೂ ಒಂದು ಥರ ಖುಷಿ ಇದೆ.....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-5117261518866871602009-10-03T11:29:27.334+05:302009-10-03T11:29:27.334+05:30Thank you umesh,Thank you umesh,Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-37436220848304827802009-10-03T11:29:08.076+05:302009-10-03T11:29:08.076+05:30ಪ್ರಕಾಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,, ಹೌದು,, ಕ...ಪ್ರಕಾಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,, ಹೌದು,, ಕ್ರಿಯೇಟಿವಿಟಿ ಎಲ್ಲಿ ಹೀಗೆ ಬೇಕಾದರು ಬೆಳಕಿಗೆ ಬರುತ್ತೆ,,,ಅದು ಮಾಡೋ ತಾಳ್ಮೆ, ಅವರ ಮನಸಿನ ದೃಷ್ಟಿ ಕೋನ..ಇದೆಲ್ಲವುಗಳ ಮೇಲೆ ಅವಲಂಬಿತವಾಗಿ ಇರುತ್ತೆ....ಅಲ್ವGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-32074467878919437232009-10-03T10:10:18.195+05:302009-10-03T10:10:18.195+05:30ನಿಮ್ಮ ಬ್ಲಾಗಿನಲ್ಲಿ ಹೊಸದೇನಾದರು ಇದೆ ಎಂದು ತಿಳೀದಾಕ್ಷಣ ಬ...ನಿಮ್ಮ ಬ್ಲಾಗಿನಲ್ಲಿ ಹೊಸದೇನಾದರು ಇದೆ ಎಂದು ತಿಳೀದಾಕ್ಷಣ ಬರುತ್ತೇನೆ, ಈ ರೀತಿ ಏನಾದರೂ ಹೊಸತು ಇರುತ್ತದೆ ಎಂಬ ಕಾರಣಕ್ಕೆ. ಯಾವಾಗಳು ನನಗೆ ನಿರಾಸೆಯಾಗಿಲ್ಲ!

ಅಭಿವ್ಯಕ್ತಿಮಾರ್ಗಗಳ ಸಾಧ್ಯತೆ ಅನಂತ ಮತ್ತು ಅಕ್ಷಯ!Anonymoushttps://www.blogger.com/profile/14427629550874212514noreply@blogger.comtag:blogger.com,1999:blog-1503020625295639100.post-49984781995538280282009-10-03T09:36:58.521+05:302009-10-03T09:36:58.521+05:30ಒಬ್ಬ !!! ಇವರ ಕ್ರಿಯೇಟಿವಿಟಿ ನೋಡಿದರೆ ಅಚ್ಚರಿ ಅನ್ನಿಸುತ್...ಒಬ್ಬ !!! ಇವರ ಕ್ರಿಯೇಟಿವಿಟಿ ನೋಡಿದರೆ ಅಚ್ಚರಿ ಅನ್ನಿಸುತ್ತದೆ .
ನಿಮ್ಮ ಹುಡುಕಾಟಕ್ಕೆ ವ೦ದನೆಗಳು .Unknownhttps://www.blogger.com/profile/14371293639167194348noreply@blogger.com