tag:blogger.com,1999:blog-1503020625295639100.post5566085930609467142..comments2024-02-19T10:13:58.837+05:30Comments on Guru's World - ಗುರು ಪ್ರಪಂಚ...: ಕಲ್ಪನೆಯ ನೆರಳಿನ ಚಿತ್ತಾರ.----shadow of imaginationGuruprasadhttp://www.blogger.com/profile/17073377203823344145noreply@blogger.comBlogger16125tag:blogger.com,1999:blog-1503020625295639100.post-15863435641142699612009-07-09T23:21:30.719+05:302009-07-09T23:21:30.719+05:30ಪ್ರಕಾಶ್ ,,, ನಿಮಗೆ ನಾನು ಮೊದಲೇ ಮೇಲ್ ಮಾಡಿದ್ದೆ.... mos...ಪ್ರಕಾಶ್ ,,, ನಿಮಗೆ ನಾನು ಮೊದಲೇ ಮೇಲ್ ಮಾಡಿದ್ದೆ.... mostly ನೀವು ಗಮನಿಸಿರಲಿಲ್ಲ ಅಂತ ಕಾಣುತ್ತೆ.....
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-47983051935185803262009-07-07T22:17:46.765+05:302009-07-07T22:17:46.765+05:30ಗುರು....
ತುಂಬಾ ಚೆನ್ನಾಗಿದೆ....
ಇದೆಲ್ಲ ಹೇಗೆ ಹುಡುಕುತ...ಗುರು....

ತುಂಬಾ ಚೆನ್ನಾಗಿದೆ....
ಇದೆಲ್ಲ ಹೇಗೆ ಹುಡುಕುತ್ತೀರೋ ಗೊತ್ತಿಲ್ಲ...
ನಮಗಂತೂ ಸೋಜಿಗ....

ಪ್ರತಿಬಾರಿಯೂ ಆಶ್ಚರ್ಯ ತೋರಿಸುವ ನಿಮಗೆ
ಅಭಿನಂದನೆಗಳು....

ನನಗೆ ನೀವು ಹಾಕಿದ ಈ ಪೋಸ್ಟ್ ಗೊತ್ತಾಗಲೇ ಇಲ್ಲ...
ನಾನು ನಿಮ್ಮ ಬ್ಲಾಗ್ ಫಾಲೋ ಮಾಡ್ತ ಇದ್ದರೂ ಗೊತ್ತಾಗಲಿಲ್ಲ...
ಈ ಬಾರಿ ಈಮೇಲ್ ಸಹ ಬಂದಿಲ್ಲ...

ಪ್ಲೀಸ್ ಹೇಗಾದರೂ ತಿಳಿಸಿ ಬಿಡಿ ಮಾರಾಯ್ರೆ...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1503020625295639100.post-53818072853736124582009-07-06T11:14:56.945+05:302009-07-06T11:14:56.945+05:30haDagaadare, iDI pra0pacavenne noDabahudalla e0ba...haDagaadare, iDI pra0pacavenne noDabahudalla e0ba dUrada aase
:-) :-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-1503020625295639100.post-15112478291921229002009-07-05T20:16:00.281+05:302009-07-05T20:16:00.281+05:30ಗುರು, ಎಲ್ಲಿಂದ ಹುಡುಕಿಕೊಂಡು ಬರ್ತೀರೊ ನೀವು. ಅದ್ಭುತ ಕಲ್...ಗುರು, ಎಲ್ಲಿಂದ ಹುಡುಕಿಕೊಂಡು ಬರ್ತೀರೊ ನೀವು. ಅದ್ಭುತ ಕಲ್ಪನೆ. ಜೀವನದ ಸತ್ಯಗಳನ್ನು ಇಂಥಾ ಕಲ್ಪನೆಗಳ ಮೂಲಕ ತುಂಬಾ ಸುಂದರವಾಗಿ ಕಲಾವಿದ ಮೂಡಿಸಿದ್ದಾನೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1503020625295639100.post-77986548315182890912009-07-05T09:51:53.244+05:302009-07-05T09:51:53.244+05:30thank you ರೂಪಶ್ರಿಜಿthank you ರೂಪಶ್ರಿಜಿGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-87650736232998982282009-07-05T09:50:57.894+05:302009-07-05T09:50:57.894+05:30ರೂಪ,, ನಿಮ್ಮ ಪ್ರತಿಕ್ರಿಯೆಗೆ... ಧನ್ಯವಾದಗಳು....
ಹೌದು ನ...ರೂಪ,, ನಿಮ್ಮ ಪ್ರತಿಕ್ರಿಯೆಗೆ... ಧನ್ಯವಾದಗಳು....
ಹೌದು ನೀವು ಹಡಗಾಗಿದ್ದರೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಯಾಕೆ?
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-3682228491381281642009-07-05T09:49:40.614+05:302009-07-05T09:49:40.614+05:30SSK ರವರೆ ...
ತುಂಬ ಧನ್ಯವಾದಗಳು....SSK ರವರೆ ...
ತುಂಬ ಧನ್ಯವಾದಗಳು....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-29365976974893464602009-07-04T20:49:15.993+05:302009-07-04T20:49:15.993+05:30ವಾಹ್ ಸಕ್ಕತ್ ಫೋಟೋಗಳು!!
ಹೌದು ಗುರು, ನಾವು ಹೀಗೆನೆ. ಗೋ...ವಾಹ್ ಸಕ್ಕತ್ ಫೋಟೋಗಳು!!

ಹೌದು ಗುರು, ನಾವು ಹೀಗೆನೆ. ಗೋಪಾಲಕೃಷ್ಣ ಅಡಿಗರು ಹೇಳಿದಂತೆ "ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ".ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-1503020625295639100.post-38400540692686408782009-07-04T10:32:34.786+05:302009-07-04T10:32:34.786+05:30vaav !!! vaaVv !!! o0doo0du chitragaLu nammannu bE...vaav !!! vaaVv !!! o0doo0du chitragaLu nammannu bEreyade lokakke kareduko0Du hOguttade.
nanagu anisuttaa u0Tu naanu su0dara haDagaagiddare e0du .. .. a su0daravaada Urannu kaNNa tu0ba tu0bi koLLuttidde :-( ...
nanage tu0baa meccuge yaadaddu ... haDagu haagu kaDeya citra.. adaralli sUrya muLuguvaagina a baNNa !!!! adannu baNNisalu padagaLe sigutilla.

I citravannu nammodi0ge ha0ciko0Diddakke nimage sahasra va0danegaLu.Unknownhttps://www.blogger.com/profile/14371293639167194348noreply@blogger.comtag:blogger.com,1999:blog-1503020625295639100.post-33442463413147713542009-07-04T00:08:19.694+05:302009-07-04T00:08:19.694+05:30ಗುರು ಅವರೇ,
ಪ್ರತಿಸಲವೂ ಹೊಚ್ಚ ಹೊಸದು!! ಊಹಿಸಲೂ ಸಾಧ್ಯವಾಗ...ಗುರು ಅವರೇ,
ಪ್ರತಿಸಲವೂ ಹೊಚ್ಚ ಹೊಸದು!! ಊಹಿಸಲೂ ಸಾಧ್ಯವಾಗದಂತಹ ವಿಚಾರಧಾರೆಗಳ ಬಗ್ಗೆ, ಒಳ್ಳೊಳ್ಳೆ ಸಂಗ್ರಹವಿದೆ ನಿಮ್ಮಲ್ಲಿ!
ನಿತ್ಯ ನೂತನ ವಿಸ್ಮಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ, ನನ್ನ ಹೃದಯ ಪೂರ್ವಕ ವಂದನೆಗಳು!

ಲೇಖನ ಮತ್ತು ಫೋಟೋಗಳು ಚೆನ್ನಾಗಿವೆ. ಹೀಗೆ ಮುಂದುವರೆಯಲಿ ನಿಮ್ಮ ಅನ್ವೇಷಣೆ!!!SSKhttps://www.blogger.com/profile/06068001962333256039noreply@blogger.comtag:blogger.com,1999:blog-1503020625295639100.post-84864258915498815472009-07-03T22:59:19.116+05:302009-07-03T22:59:19.116+05:30ಮಲ್ಲಿಕಾರ್ಜುನ್....
ವಾಸ್ತವವನ್ನು ಮರೆತು ಕಲ್ಪನಾ ಲೋಕಕ್ಕೆ...ಮಲ್ಲಿಕಾರ್ಜುನ್....
ವಾಸ್ತವವನ್ನು ಮರೆತು ಕಲ್ಪನಾ ಲೋಕಕ್ಕೆ ಹೋಗಿಬಂದು,, ನನ್ನ ಲೇಖನಕ್ಕೆ ಪ್ರತಿಕ್ರಿಯೆ ಹಾಕಿದಕ್ಕೆ ಧನ್ಯವಾದಗಳು....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-86273681670356786482009-07-03T22:56:38.108+05:302009-07-03T22:56:38.108+05:30ರಾಜೀವ
ಈಗಿನ ಕಾಲದಲ್ಲಿ ಇಬ್ಬರಾದವರು ಒಬ್ಬನೇ ಇದ್ದಿದ್ದರೆ ಚ...ರಾಜೀವ
ಈಗಿನ ಕಾಲದಲ್ಲಿ ಇಬ್ಬರಾದವರು ಒಬ್ಬನೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳ್ತೀರಾ,, ಹಾಗೆ ನಾನು ಬ್ರಹ್ಮಚಾರಿ ಅಂತಾನು ಹೇಳ್ತೀರಾ.... ಏನ್ ಸರ್,, ಬ್ರಹ್ಮಚಾರಿ ಆಗಿ ಇದ್ದುಕೊಂಡೇ ಇಸ್ಟೊಂದು ಅನುಭವನ........ :-)
ಹಾ ಹಾ
ನಿಮ್ಮ ಪ್ರತಿಕ್ರಿಯೆಗೆ,, ಧನ್ಯವಾದಗಳು......Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-32515491912584646832009-07-03T22:26:40.916+05:302009-07-03T22:26:40.916+05:30ಗುರು,
ನನಗೂ ಕೊನೆ ಫೋಟೋ ಇಷ್ಟವಾಯ್ತು. ಸುಂದರ ಸಂಜೆಯಲ್ಲಿ ಸ...ಗುರು,
ನನಗೂ ಕೊನೆ ಫೋಟೋ ಇಷ್ಟವಾಯ್ತು. ಸುಂದರ ಸಂಜೆಯಲ್ಲಿ ಸಂಗಾತಿಯಿರದೆ ಹೇಗಿರಲಿ? ವಾಸ್ತವದಿಂದ ಕಲ್ಪನೆಗೆ ಜಾರಿಸುವ ಹೊಸ ಚಿತ್ರಗಳಿಂದ ಕನಸಿನ ಲೋಕಕ್ಕೆ ಹೋಗಿಬಂದಂತಾಯ್ತು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-1503020625295639100.post-11372032369660173372009-07-03T22:07:48.099+05:302009-07-03T22:07:48.099+05:30ಗುರು,
ಕೊನೆಯ ಫೋಟೋವನ್ನು ಉಲ್ಟಾ ಹಾಕಿದಿರಾ!! ಈಗಿನ ಕಾಲದಲ...ಗುರು,

ಕೊನೆಯ ಫೋಟೋವನ್ನು ಉಲ್ಟಾ ಹಾಕಿದಿರಾ!! ಈಗಿನ ಕಾಲದಲ್ಲಿ ಇಬ್ಬರಾದವರು ಒಬ್ಬನೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಯಸುತ್ತಿದ್ದಾರೆ ಅಲ್ಲವೇ? (ನಾನಿನ್ನು ಬ್ರಹ್ಮಚಾರಿ. ನನಗೆ ಹೀಗೆ ಇರುವುದೇ ಇಷ್ಟ.) ;)

ಚಿತ್ರಗಳು ಸೂಪರ್.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-1503020625295639100.post-39781312549974963302009-07-03T20:25:24.812+05:302009-07-03T20:25:24.812+05:30ಹಲೋ ಶಿವೂ...
ತುಂಬ ಧನ್ಯವಾದಗಳು......ನಿಮ್ಮ ಹೊಸ ಲೀಖನವನ್...ಹಲೋ ಶಿವೂ...
ತುಂಬ ಧನ್ಯವಾದಗಳು......ನಿಮ್ಮ ಹೊಸ ಲೀಖನವನ್ನು ಇನ್ನು ನೋಡಿಲ್ಲ ಬೇಗ ನೋಡಿ ಪ್ರತಿಕ್ರಿಯಿಸುತ್ತೇನೆ.....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-42802599406705046922009-07-03T20:09:35.280+05:302009-07-03T20:09:35.280+05:30ಗುರು,
ಸೂಪರ್ ಕಣ್ರಿ,.....ಎಂಥ ಫಿಲಾಸಫಿ ಅಲ್ವಾ...ಬೇರೆಯವ...ಗುರು,

ಸೂಪರ್ ಕಣ್ರಿ,.....ಎಂಥ ಫಿಲಾಸಫಿ ಅಲ್ವಾ...ಬೇರೆಯವರಿಗಿರುವುದು ನಮಗಿಲ್ವಲ್ಲ ಅಂತ ಕೊರಗೋದು...ಅದೆಲ್ಲಾ ಇದುವರೆಗೆ ಮಾತಿನಲ್ಲಿ ಮಾತ್ರವಿತ್ತು..ಈಗ ಅದು ಚಿತ್ರಗಳ ಮೂಲಕ ಹೇಳುವಂತಾಗಿಬಿಟ್ಟಿದೆಯಲ್ಲಾ...ಇವುಗಳನೆಲ್ಲಾ ಅದೆಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಸೃಷ್ಟಿಸಿರುವ ಕಲಾವಿಧನಿಗೆ ನನ್ನ ಸಾವಿರ ನಮನ..

ನಿಮ್ಮ ಇಂಥ ಹೊಸತನದ ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು.shivu.khttps://www.blogger.com/profile/02536252774463776294noreply@blogger.com