tag:blogger.com,1999:blog-1503020625295639100.post3115692657646074340..comments2024-02-19T10:13:58.837+05:30Comments on Guru's World - ಗುರು ಪ್ರಪಂಚ...: Internet - Security - Awareness !!!!!Guruprasadhttp://www.blogger.com/profile/17073377203823344145noreply@blogger.comBlogger8125tag:blogger.com,1999:blog-1503020625295639100.post-6800215107077528132009-04-18T13:32:00.000+05:302009-04-18T13:32:00.000+05:30Prakash,
Thanks, ನನ್ನ ಇ ಪುಟ್ಟ ಮಾಹಿತಿ ನಿಮಗೆ ಉಪ...Prakash,
Thanks, ನನ್ನ ಇ ಪುಟ್ಟ ಮಾಹಿತಿ ನಿಮಗೆ ಉಪಯೋಗಕ್ಕೆ ಬಂದರೆ ಅಸ್ಟೆ ಸಂತೋಷ,,
ಹೌದು ಏನ್ ಸರ್, ಬರ್ತಾ ಬರ್ತಾ . ನೀವು ಪತ್ತೇದಾರಿ, ಸಸ್ಪೆನ್ಸ್ ಬ್ಲಾಗುಗಾರ ಆಗುತ್ತಿದ್ದಿರ.. ತುಂಬ ಚೆನ್ನಾಗಿ ಇದೆ ನಿಮ್ಮ ಮನಸಿನ ಭಾವನೆಗಳ ಕತೆಗಳು,, ಹೀಗೆ ಮುಂದುವರಿಸಿ....

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-5688767785146683402009-04-18T13:29:00.000+05:302009-04-18T13:29:00.000+05:30ಶಿವೂ,
ನನ್ನ ಇ ಸಣ್ಣ ಮಾಹಿತಿ ಇಂದ ಉಪಯೋಗ ಆಗುತ್ತೆ ಅನ್...ಶಿವೂ,
ನನ್ನ ಇ ಸಣ್ಣ ಮಾಹಿತಿ ಇಂದ ಉಪಯೋಗ ಆಗುತ್ತೆ ಅನ್ನೋದಾದ್ರೆ ನನಗೆ ತುಂಬ ಕುಶಿ ಆಗುತ್ತೆ.. ಹೀಗೆ ಬಿಡುವಾದಾಗ ನನಗೆ ಗೊತ್ತಿರುವ ಕಂಪ್ಯೂಟರ್ಸ್ utility, ಹಾಗು ಸೆಕ್ಯೂರಿಟಿ ಬಗ್ಗೆ ಟಿಪ್ಸ್ ಕೊಡ್ತಾ ಇರ್ತೇನೆ... ಉಪಯೋಗಿಸಿಕೊಳ್ಳಿ...
ಇವಾಗ ತಾನೆ ನಿಮ್ಮ ಬ್ಲಾಗಿನಲ್ಲಿ ಹಾಕಿರುವ ನಿಮ್ಮ ಹಾಗು ಮಲ್ಲಿಕಾರ್ಜುನ್ ಅವರ ಸಂದರ್ಶನ ನೋಡಿ..ತುಂಬ ಕುಶಿ ಹಾಗು ಹೆಮ್ಮೆ ಪಟ್ಟೆ.. ನನಗು ಅಂತರ ರಾಷ್ಟ್ರೀಯ ಮನ್ನಣೆ ಸಿಕ್ಕಿರುವ ಫ್ರೆಂಡ್ಸ್ ಇದ್ದಾರೆ ಏನು... ಗುಡ್ I wish you All the best for your Sucusses . Keep it up shivu.
GuruGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-50707912012516761252009-04-18T13:25:00.000+05:302009-04-18T13:25:00.000+05:30ಧನ್ಯವಾದಗಳು ದರಿತ್ರಿ.. . ನಾನೇನು ಬಹಳ ವಿಷಯ ಬರೆದಿಲ್ಲ,, ...ಧನ್ಯವಾದಗಳು ದರಿತ್ರಿ.. . ನಾನೇನು ಬಹಳ ವಿಷಯ ಬರೆದಿಲ್ಲ,, ಎಲ್ಲರಿಗೂ ಗೊತ್ತಿರೋ ದನ್ನೇ ಇನ್ನೊಮ್ಮೆ ನೆನಪು ಮದಿಸ್ಥ ಇದ್ದೇನೆ ಅಸ್ತೆ... ಸೆಕ್ಯೂರಿಟಿ ಗೆ ತುಂಬ improtance ಕೊಡಬೇಕು ಇಲ್ಲ ದಿದ್ದರೆ ತುಂಬ ತೊಂದರೆ ಆಗುತ್ತೆ,, ಅದಕ್ಕೆ ಇ Awareness article ಅಸ್ಟೆ.

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-10369565901549147642009-04-17T21:36:00.000+05:302009-04-17T21:36:00.000+05:30ಗುರು....
ನಿಮ್ಮ ಬ್ಲಾಗಿನಲಿ ಯಾವಾಗಲೂ ಹೊಸತೊಂದು ಇರುತ್ತದ...ಗುರು....

ನಿಮ್ಮ ಬ್ಲಾಗಿನಲಿ ಯಾವಾಗಲೂ ಹೊಸತೊಂದು ಇರುತ್ತದೆ...

ಈ ವಿಷಯ ನನಗೆ ಗೊತ್ತಿರಲಿಲ್ಲ...
ನಿತ್ಯ ಜೀವನದಲ್ಲಿ ಉಪಯುಕ್ತವಾಗುವ..
ಇಂಥಹ ಇನ್ನಷ್ಟು ಲೇಖನ ಬರಲಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1503020625295639100.post-58436391992686443572009-04-17T14:59:00.000+05:302009-04-17T14:59:00.000+05:30ಗುರು,
ಇದು ನಿಜಕ್ಕೂ ತುಂಬಾ ಉಪಯುಕ್ತವಾದ ಮಾಹಿತಿ. ನಾನ...ಗುರು,

ಇದು ನಿಜಕ್ಕೂ ತುಂಬಾ ಉಪಯುಕ್ತವಾದ ಮಾಹಿತಿ. ನಾನು ಕೂಡ ನಿಮ್ಮ ಮಾಹಿತಿಯನ್ನು ಉಪಯೋಗಿಸುತ್ತೇನೆ...
ಇಂಥ ಮಾಹಿತಿಗಳನ್ನು ಆಗಾಗ ಕೊಡುತ್ತಿರಿ...ನಿಮಗೂ ಪುಣ್ಯ ಬರುತ್ತದೆ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1503020625295639100.post-51565611095524708762009-04-17T11:07:00.000+05:302009-04-17T11:07:00.000+05:30ಗುರು ಸರ್/...ನಮಸ್ತೆ.
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ನಾನ...ಗುರು ಸರ್/...ನಮಸ್ತೆ.
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ನಾನೂ ಎಲ್ಲಕ್ಕೂ ಇಂಟರ್ ನೆಟ್ ಬಳಸುವುದಾದರೂ ಇಷ್ಟು ಮಾಹಿತಿ ನಂಗೆ ಗೊತ್ತೇ ಇರಲಿಲ್ಲ. ಗುಡ್...ಓದಿ ಭಾಳ ತಿಳ್ಕೊಂಡೆ. ನಿಮ್ಮ ಬ್ಲಾಗ್ ನಲ್ಲಿ ನಿತ್ಯ ಡಿಫರೆಂಟ್ ವಿಷ್ಯಗಳಿರ್ತವೆ..ಓದಕ್ಕೆ ಖುಷಿಯಾಗುತ್ತೆ, ತಿಳ್ಕೊಂಡಂಗೂ ಆಗುತ್ತೆ. ಧನ್ಯವಾದಗಳು ಗುರು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1503020625295639100.post-53623021302897251532009-04-17T04:40:00.000+05:302009-04-17T04:40:00.000+05:30ಮಲ್ಲಿಕಾರ್ಜುನ್ ಅವರೇ..
ನನ್ನ ಈ ಸಣ್ಣ ಮಾಹಿತಿ ಇಂದ, ...ಮಲ್ಲಿಕಾರ್ಜುನ್ ಅವರೇ..
ನನ್ನ ಈ ಸಣ್ಣ ಮಾಹಿತಿ ಇಂದ, ನಿಮಗೆ ಉಪಯೋಗ ಅಗುತ್ತೆ ಅಂದ್ರೆ ಅಸ್ಟೇ ಸಾಕು,,, ನಿಮ್ಮ ಬೇರೆ ಇನ್ನ್ಯಾವ ಎಲೆಕ್ಷನ್ ಆಶ್ವಾಸನೆ ನು ಬೇಡ. :-)
ನಮಗೆ ಗೊತ್ತಿರುವ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುವುದರಲ್ಲಿ ಏನು loss ಇಲ್ಲ.. ಇದರಿಂದ ಗೊತ್ತಿಲ್ಲದೆ ಇರುವವರಿಗೆ ಉಪಯೋಗ ಆಗೋದಾದ್ರೆ ಒಳ್ಳೇದು ಅಲ್ವ.
ಇನ್ನಸ್ಟು ಇಂಟರ್ನೆಟ್ ಸೆಕ್ಯೂರಿಟಿ ಬಗ್ಗೆ ಹಾಗೆ ಮನೆ computerna safe ಆಗಿ fast ಆಗಿ use ಮಾಡೋದರ ಬಗ್ಗೆ ಅದಸ್ಟು ಬೇಗ ಮಾಹಿತಿ ಕೊಡುತ್ತೇನೆ .Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-60282711986636307822009-04-16T23:02:00.000+05:302009-04-16T23:02:00.000+05:30ಗುರು ಅವರೆ,
ತುಂಬಾ ತುಂಬಾ ಉಪಯುಕ್ತ ಮಾಹಿತಿ. ನಾನು ಓದಿದ ತ...ಗುರು ಅವರೆ,
ತುಂಬಾ ತುಂಬಾ ಉಪಯುಕ್ತ ಮಾಹಿತಿ. ನಾನು ಓದಿದ ತಕ್ಷಣವೇ tools-Internet options-General-Delete files ಒತ್ತಿದ್ದೇನೆ. ಮನೆ Computer ಬಗ್ಗೆ ಮಾಹಿತಿ ಕೊಡಿ. Fee ತಾನೆ ನಿಮಗೆ ಇಷ್ಟದ ಹೋಟೆಲ್ ನಲ್ಲಿ ಊಟ ಕೊಡಿಸುತ್ತೇವೆಂದು ಆಶ್ವಾಸನೆ ಕೊಡುವೆ(Ellection ಆಶ್ವಾಸನೆ!!).ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com