tag:blogger.com,1999:blog-1503020625295639100.post292504480122930169..comments2024-02-19T10:13:58.837+05:30Comments on Guru's World - ಗುರು ಪ್ರಪಂಚ...: Photography revolution!!!! 1.5 Giga pixel image ..ಅದ್ಬುತ !!!Guruprasadhttp://www.blogger.com/profile/17073377203823344145noreply@blogger.comBlogger18125tag:blogger.com,1999:blog-1503020625295639100.post-2227875335354749272009-06-05T13:41:48.563+05:302009-06-05T13:41:48.563+05:30Thanks for the information Pala..Thanks for the information Pala..Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-83428232542489964752009-06-05T13:05:38.205+05:302009-06-05T13:05:38.205+05:30ಗುರು,
ರೆಸೊಲುಶನ್ ಕ್ಯಾಮರಾ ಮೇಲೆ ಡೆಪೆಂಡ್ ಆಗುತ್ತೆ. ಒಂದು...ಗುರು,
ರೆಸೊಲುಶನ್ ಕ್ಯಾಮರಾ ಮೇಲೆ ಡೆಪೆಂಡ್ ಆಗುತ್ತೆ. ಒಂದು ಕ್ಯಾಮರಾ ರೆಸೊಲುಶನ್ ೧೦ ಮೆಗಾ ಪಿಕ್ಸೆಲ್ ಇತ್ತು ಅಂದ್ರೆ, ಯಾವ ಲೆನ್ಸ್ ಉಪಯೋಗಿಸಿದರೂ ಅದು ೧೦ತ್ತೇ ಇರುತ್ತೆ.

ಬೇರೆ ಬೇರೆ ಲೆನ್ಸ್ ಬೇರೆ ಬೇರೆ ತರದ ಪೋಟೋಗ್ರಫಿಲಿ ಉಪಯೋಗಿಸ್ತಾರೆ. ಕೀಟಗಳ, ಚಿಕ್ಕ ಪುಟ್ಟ ವಿಷಯಕ್ಕೆ ಮ್ಯಾಕ್ರೋ ಲೆನ್ಸು, ಪೋರ್ಟ್ರೈಟಗಳಿಗೆ ಸಾಮಾನ್ಯ ಜೂಮಿನ ಲೆನ್ಸ್, ಹಕ್ಕಿಗಳ ಕಾಡಿನಪ್ರಾಣಿಗಳ ಫೋಟೋಗೆ ಇನ್ನೂ ಹೆಚ್ಚಿನ ಜೂಮು, ಹಾಗೆಯೇ ಆಕಾಶ ಕಾಯಗಳ ಚಿತ್ರ ತೆಗೆಯೋಕೆ ಇನ್ನೂ ಹೆಚ್ಚಿನ ಜೂಮು.. ಲ್ಯಾಂಡ್ಸ್ಕೇಪಿಗೆ ವೈಡ್ ಆಂಗಲ್ ಲೆನ್ಸ್.. ಹೀಗೆ

ಈ ಮೇಲಿನ ಯಾವ ಲೆನ್ಸ್ ಉಪಯೋಗಿಸಿದರೂ ಎಸ್.ಎಲ್.ಆರ್.ನ ರೆಸೊಲುಶನ್ ಒಂದೇ.PaLahttps://www.blogger.com/profile/06444653191113838508noreply@blogger.comtag:blogger.com,1999:blog-1503020625295639100.post-52710464088424826782009-06-05T12:58:45.466+05:302009-06-05T12:58:45.466+05:30ಪಾಲ ರವರೆ,,,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
ನಾ...ಪಾಲ ರವರೆ,,,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....
ನಾನು ಇದರಲ್ಲಿ ಅಂದ್ರೆ ಫೋಟೋಗ್ರಫಿ ನಲ್ಲಿ ಅಸ್ಟು ಅನುಭವಸ್ತನಲ್ಲ,. SLR ಕ್ಯಾಮೆರಾ ದಿಂದ ಬೇರೆ ಲೆನ್ಸ್ use ಮಾಡಿ ತೆಗೆದರೆ ಇಮೇಜ್ quality ಚೆನ್ನಾಗಿ ಇರುತ್ತೆ ಹಾಗೆ ಒಳ್ಳೆ resolution ಇರುತ್ತೆ ಅನ್ನೋ ಅರ್ಥದಲ್ಲಿ ಹೇಳಿದೆ.. ಇದರಲ್ಲಿ ತಪ್ಪಿದ್ದರೆ ಕ್ಷಮಿಸಿ... ಹಾಗೆ ಯಾವುದು ಸರಿ ಅಂತ ತಿಳಿಸಿ ಹೇಳಿ... ಅದಕ್ಕೆ ಶಿವೂ ಮತ್ತೆ ಮಲ್ಲಿ ಅವರ Suggestion ಕೇಳಿದ್ದು .
ಹೀಗೆ ಬರುತ್ತಿರಿ ... ನಿಮ್ಮ ಬ್ಲಾಗಿನ ಫೋಟೋ ಗಳಲೆಲ್ಲವು ತುಂಬ ಚೆನ್ನಾಗಿ ಇದೆ...
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-31567048590608468772009-06-05T12:30:15.915+05:302009-06-05T12:30:15.915+05:30"ಇನ್ನು SLR ಕ್ಯಾಮೆರಾ ಗೆ ಹೋದರೆ ಬೇರೆ ಬೇರೆ lense ..."ಇನ್ನು SLR ಕ್ಯಾಮೆರಾ ಗೆ ಹೋದರೆ ಬೇರೆ ಬೇರೆ lense use ಮಾಡಿಕೊಂಡು ಇನ್ನು high resolution photo ತೆಗಿಬೋದು..."

ನಿಮ್ಮ ಮೇಲಿನ ಹೇಳಿಕೆ ಸರಿ ಅಲ್ಲಾಂತ ನನ್ನಭಿಪ್ರಾಯ. ಲೆನ್ಸ್ಗೂ resolutionಗೂ ಏನು ಸಂಬಂಧ?PaLahttps://www.blogger.com/profile/06444653191113838508noreply@blogger.comtag:blogger.com,1999:blog-1503020625295639100.post-68858062185416222502009-06-01T22:32:56.787+05:302009-06-01T22:32:56.787+05:30ಗುರು,
ನೀವು ಕೊಟ್ಟ ಮಾಹಿತಿಯ ಹಿಂದೆ ಬಿದ್ದಿದ್ದೇನೆ...ನನಗ...ಗುರು,

ನೀವು ಕೊಟ್ಟ ಮಾಹಿತಿಯ ಹಿಂದೆ ಬಿದ್ದಿದ್ದೇನೆ...ನನಗೂ ಕುತೂಹಲವಾಗಿರುವುದು image stiching ಅನ್ನುವ ಹೊಸ ಕಾನ್ಸೆಪ್ಟ್. ನೋಡೋಣ ಎಲ್ಲಿ ಹೋಗುತ್ತೇ ನಮಗಲ್ಲದೇ ಇನ್ಯಾರಿಗೆ ಅದನೆಲ್ಲಾ ಮಾಡಿರುವುದು ಅಲ್ವಾ.. ಹೀಗೆ ಹುಡುಕಾಟದಲ್ಲೇ ಮಜವಿದೆಯಲ್ಲವೇ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1503020625295639100.post-7781538178183544962009-06-01T21:04:31.905+05:302009-06-01T21:04:31.905+05:30ಥ್ಯಾಂಕ್ಸ್ ಶಿವಪ್ರಕಾಶ್ಥ್ಯಾಂಕ್ಸ್ ಶಿವಪ್ರಕಾಶ್Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-60931317350874713412009-06-01T21:03:35.232+05:302009-06-01T21:03:35.232+05:30ಹೌದು ಶಿವೂ...
ಇವರ ಕಾಮೆಂಟ್ಸ್ ನೋಡಿ ನಾನು ತುಂಬ ಆಶ್ಚರ್ಯ ...ಹೌದು ಶಿವೂ...
ಇವರ ಕಾಮೆಂಟ್ಸ್ ನೋಡಿ ನಾನು ತುಂಬ ಆಶ್ಚರ್ಯ ಪಟ್ಟೇ... ಒಂದು ಸರಿ ಫೋಟೋ ತೆಗಿಬೇಕದ್ರೆ ಎಷ್ಟು ಇಮಗೆಸ್ ಒಟ್ಟಿಗೆ ಸೇವ್ ಆಗ್ಬೋದು... ಅದಕ್ಕೆ 8GB ಅಸ್ತು ಸೇವ್ ಆಗುತ್ತೆ ಅಂತ ಕಾಣುತ್ತೆ .....
ನೀವು ಫೋಟೋ ನೋಡಿದಿರಾ... ಎಷ್ಟು ದೊಡ್ಡ landscape ನ...ಫೋಟೋ,,, ಹಾಗೆ ಎಷ್ಟು ಸ್ಪಷ್ಟ ಇದೆ ಅಲ್ವ... resolution ಅಂಡ್ ಕ್ವಾಲಿಟಿ ವೆರಿ ನೈಸ್.. ಒಮ್ಮೆ ಇ ಸೈಟ್ ನೋಡಿ....ಎಸ್ಟೋ ಫೋಟೋಗ್ರಫಿ ವಿಷಯಗಳು ಇದೆ.. image stiching ಅಂತ ಹೊಸ ಕಾನ್ಸೆಪ್ಟ್... ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ....ನಿಮಗೆ ಏನಾದರೂ ತಿಳಿದಾಗ ನಮಗೂ ತಿಳಿಸಿ ಹೇಳಿ
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-49741997399865472752009-06-01T20:59:48.308+05:302009-06-01T20:59:48.308+05:30ಪರಾಂಜಪೆ,,,
ಇದರಲ್ಲಿ ಏನ್ ಇದೆ,, ನನಗೆ ಗೊತ್ತಿರುವ ವಿಚಾರಗ...ಪರಾಂಜಪೆ,,,
ಇದರಲ್ಲಿ ಏನ್ ಇದೆ,, ನನಗೆ ಗೊತ್ತಿರುವ ವಿಚಾರಗಳನ್ನು ನನ್ನ ಬ್ಲಾಗಿನಲ್ಲಿ ಹಾಕ್ತಾ ಇದೇನೇ ಅಸ್ತೆ.. ಇದರಿಂದ ಗೊತ್ತಿಲ್ಲದೆ ಇರುವವರು ನೋಡಲಿ ನೋಡಿ ತಿಳಿದುಕೊಳ್ಳಲಿ ಅಂತ....ಅಸ್ತೆ
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-39447118178505375672009-06-01T20:58:06.666+05:302009-06-01T20:58:06.666+05:30ಧನ್ಯವಾದಗಳು ಮನಸು....ಧನ್ಯವಾದಗಳು ಮನಸು....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-50584357458103042402009-06-01T20:58:06.116+05:302009-06-01T20:58:06.116+05:30ಧನ್ಯವಾದಗಳು ಮನಸು....ಧನ್ಯವಾದಗಳು ಮನಸು....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-29182653476133454662009-06-01T20:28:11.288+05:302009-06-01T20:28:11.288+05:30Hi Guru,
Thank you for the informative articleHi Guru,
Thank you for the informative articleಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1503020625295639100.post-52220743699785383922009-06-01T18:20:40.333+05:302009-06-01T18:20:40.333+05:30ಗುರು,
ನೀವು ನಿನ್ನೆ ಹೇಳಿದಾಗಲೇ ನನಗೆ ಕುತೂಹಲ ಉಂಟಾಗಿತ್ತ...ಗುರು,

ನೀವು ನಿನ್ನೆ ಹೇಳಿದಾಗಲೇ ನನಗೆ ಕುತೂಹಲ ಉಂಟಾಗಿತ್ತು.

ಇಲ್ಲಿ ಕೊಟ್ಟಿರುವ ಮಾಹಿತಿಯನ್ನು ಮತ್ತೊಮ್ಮೆ ನಿದಾನವಾಗಿ ಓದಬೇಕೆನಿಸಿದೆ...ಮತ್ತೆ ಅವರು ಉಪಯೋಗಿಸುವ ತಾಂತ್ರಿಕವಿವರಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸಿದೆ...ಮತ್ತೆ ನಮಗೆ ಗೊತ್ತಿರುವಂತೆ ಈಗ ೨೬.೫ ಮೆಗಾ ಪಿಕ್ಸಲ್ ಕ್ಯಾಮೆರಾ ಕ್ಯಾನನಲ್ಲಿ ಬಂದಿದೆ. ಅದನ್ನು ನಮ್ಮ ಫೋಟೋಗ್ರಫಿ ಮ್ಯಾಗಜಿನ್ ನಲ್ಲಿ ನೋಡಿದ್ದೇನೆ. ಈಗ ಅದಕ್ಕಿಂತ ದೊಡ್ದದಾಗ[ಮೆಗಾ ಪಿಕ್ಸೆಲ್] ಕ್ಯಾಮೆರಾ ನೋಡಬೇಕೆನಿಸಿದೆ...

ಮತ್ತೆ ನಮ್ಮ ಕ್ಯಾಮೆರಾದಲ್ಲಿ ನಾವು ಕೆಲವೊಮ್ಮೆ raw formatನಲ್ಲಿ ಕ್ಲಿಕ್ಕಿಸಿದಾಗ ಒಮ್ಮೆ ಒಂದು image 80MB ಇತ್ತು. ಈಗಲೂ ನಾವು raw format ನಲ್ಲಿ ಕ್ಲಿಕ್ಕಿಸಿದಾಗ 40 ರಿಂದ 50 MB ಇರುತ್ತದೆ.

ಆದ್ರೆ ನನಗೆ ಹೆಚ್ಚು ಕುತೂಹಲವಿರುವುದು ಫೋಟೋ ತೆಗೆದರೆ 8 GB ಕಾರ್ಡು ಖರ್ಚಾಗುವ ಬಗ್ಗೆ. ಇರಲಿ ಉತ್ತಮ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1503020625295639100.post-66522058009225177222009-06-01T11:15:53.427+05:302009-06-01T11:15:53.427+05:30ಫೋಟೋಗ್ರಫಿ ಬಗ್ಗೆ ನಿಮಗಿರುವ ತಿಳುವಳಿಕೆ, ಜ್ಞಾನ, ನೀವು ಅದ...ಫೋಟೋಗ್ರಫಿ ಬಗ್ಗೆ ನಿಮಗಿರುವ ತಿಳುವಳಿಕೆ, ಜ್ಞಾನ, ನೀವು ಅದನ್ನು ಬ್ಲಾಗಿಗರೊ೦ದಿಗೆ ಹ೦ಚಿಕೊಳ್ಳುವ ಬಗೆ ಅನುಪಮ. ಕ್ಯಾಮರಾ ವಿಚಾರದಲ್ಲಿ, ಅದರ ತಾ೦ತ್ರಿಕ ಅ೦ಶಗಳ ಕುರಿತಾಗಿ ನಾನೊಬ್ಬ ಅಜ್ಞಾನಿ, ನಿಮ್ಮ ಲೇಖನಗಳು ನನಗೆ ಆ ಕೊರತೆ ತು೦ಬುವಲ್ಲಿ ಸಹಕಾರಿ. ಆ ಮಟ್ಟಿಗೆ ನಾನು ಧನ್ಯ. ನಿಮ್ಮ೦ತಹ ಬ್ಲಾಗಿಗ ಮಿತ್ರರಿ೦ದ ಹಲವಾರು ವಿಷಯ ತಿಳಿದುಕೊಳ್ಳುವ ಅವಕಾಶ ನನಗೆ ದಕ್ಕಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1503020625295639100.post-55348242790647750622009-06-01T11:00:01.844+05:302009-06-01T11:00:01.844+05:30ಒಳ್ಳೆಯ ಮಾಹಿತಿಒಳ್ಳೆಯ ಮಾಹಿತಿಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1503020625295639100.post-81795584758085559502009-06-01T08:09:56.809+05:302009-06-01T08:09:56.809+05:30ಪ್ರಕಾಶ್
ನಿಮ್ಮ ಬಿಡುವಿಲ್ಲದ ಕೆಲಸದ ಮದ್ಯ ನನ್ನ ಬ್ಲಾಗಿಗೆ ...ಪ್ರಕಾಶ್
ನಿಮ್ಮ ಬಿಡುವಿಲ್ಲದ ಕೆಲಸದ ಮದ್ಯ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು,,
ಹೌದಲ್ವ ಪಾಲ ಅವರನ್ನು ಬಿಟ್ ಇದ್ದೆ .. .... ತಿಳಿಸಿದಕ್ಕೆ ಧನ್ಯವಾದಗಳು....
ಹೀಗೆ ಬರುತ್ತಿರಿ

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-3358885944820114222009-06-01T08:07:35.536+05:302009-06-01T08:07:35.536+05:30ಹರೀಶ್ ..
ತುಂಬ ಧನ್ಯವಾದಗಳು ಸರ್.ಹರೀಶ್ ..
ತುಂಬ ಧನ್ಯವಾದಗಳು ಸರ್.Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1503020625295639100.post-77140091553694843632009-06-01T07:47:26.595+05:302009-06-01T07:47:26.595+05:30ಗುರು...
ಫೋಟೊಗ್ರಫಿಯ ಈ ಅದ್ಭುತ ಬೆಳವಣಿಗೆ
ನಮ್ಮೊಂದಿಗೆ ...ಗುರು...

ಫೋಟೊಗ್ರಫಿಯ ಈ ಅದ್ಭುತ ಬೆಳವಣಿಗೆ
ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

ನನ್ನಲ್ಲಿರು ಈಗಿನ ಕ್ಯಾಮರಾ ಕೂಡ ಔಟ್ ಡೇಟೆಡ್ ಆಗಿಬಿಡುತ್ತದಲ್ಲಾ.....

ಶಿವು, ಮಲ್ಲಿಕಾರ್ಜುನ್ ಹಾಗೆ ಇನ್ನೊಬ್ಬ ಛಾಯಾ ಬ್ಲಾಗಿಗರಿದ್ದಾರೆ...
"ಅನುಭವ ಮಂಟಪದ ಪಾಲಚಂದ್ರ"

ಉತ್ತಮ ಮಾಹಿತಿಗಾಗಿ ವಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1503020625295639100.post-22344746476153149942009-06-01T00:00:29.494+05:302009-06-01T00:00:29.494+05:30ಫೋಟೋಗ್ರಫಿ ಬಗ್ಗೆ ಅದ್ಭುತ ಮಾಹಿತಿಫೋಟೋಗ್ರಫಿ ಬಗ್ಗೆ ಅದ್ಭುತ ಮಾಹಿತಿಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.com